ಬೆಂಗಳೂರು ಉತ್ತರ: ಜಾಹ್ನವಿ ಬಿಗ್ ಬಾಸ್ ಮನೆಗೆ ಯಾಕೆ ಹೋಗಿಲ್ಲ?! ವಿಡಿಯೋ ಮಾಡಿ ಜಾನು ಹೇಳಿದ್ದೇನು?
ಬಿಗ್ ಬಾಸ್ ಮನೆಯಲ್ಲಿ ಅತಿ ಬೇಗ ಎಲಿಮಿನೇಟ್ ಆಗಿ ಹೋದಂತಹ ಜಾನವಿ ಬಿಗ್ ಬಾಸ್ ಫೈನಲ್ ಗೆ ಬರಲೇ ಇಲ್ಲ. ಜಾನವಿ ಫಿನಾಲೆಗೆ ಯಾಕೆ ಬಂದಿಲ್ಲ ಅನ್ನೋ ವಿಚಾರ ಚರ್ಚೆ ಆಗ್ತಾ ಇದೆ. ಕಲರ್ಸ್ ಕನ್ನಡದ ಬಗ್ಗೆ ಬಿಗ್ ಬಾಸ್ ಶೋ ಒಳಗೆ ಇದ್ದಾಗ ಜಾನು ಆಡಿದ ಮಾತುಗಳಿಂದ ಈಗ ವೈ ಮನಸ್ಸು ಉಂಟಾಗಿದೆ ಎನ್ನಲಾಗಿದೆ.