ಬಂಟ್ವಾಳ: ಬಂಟ್ವಾಳದಲ್ಲಿ ಅದ್ದೂರಿಯಾಗಿ ನಡೆದ 'ಮರಿಯಲದ ನೆಂಪು ಎಸಲ್-5' ಕಾರ್ಯಕ್ರಮ
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ 'ಮರಿಯಲದ ನೆಂಪು ಎಸಲ್-5' ಸಮಾರಂಭದಲ್ಲಿ ಸಮಾಜದ ಗಣ್ಯರು ಭಾಗವಹಿಸಿ ಯುವ ಸಂಘಟನೆಯ ಮಹತ್ವವನ್ನು ಸಾರಿದರು.