ರಾಯಚೂರು: ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜು ಕೋಟೆ ಪರಿಶೀಲನೆ
ರಾಯಚೂರು ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿರುವಂತಹ ಐತಿಹಾಸಿಕ ಕೋಟೆ ಸ್ಥಳವನ್ನು, ಇಲಾಖೆಯ ಆಯುಕ್ತರಾದ ದೇವರಾಜು ಅವರು ಪರಿಶೀಲನೆ ನಡೆಸಿದರು. ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿಲ್ ಮಹಾಪಾತ್ರ ಹಾಗೂ ಅಧಿಕಾರಿಗಳ ಸಮೇತವಾಗಿ ಕೋಟೆಯಲ್ಲಿ ಪರಿಶೀಲನೆ ನಡೆಸಿದರು. ಕೋಟೆ ಜೀವನದರಕ್ಕಾಗಿ ಸಾಕಷ್ಟು ಅನುದಾನ ಬರುತ್ತಿದ್ದು ಇಲ್ಲಿ ಯಾವುದೇ ರೀತಿಯಾದ ಜೀರ್ಣೋದ್ಧಾರ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದರು