ತಿಪಟೂರು: ವೈದ್ಯಕೀಯ ಪರೀಕ್ಷೆಯಲ್ಲಿ 37ನೇ Rank: ವಿದ್ಯಾರ್ಥಿನಿ ನಿಸರ್ಗಗೆ ಶಾಸಕ ಕೆ. ಷಡಕ್ಷರಿ ಸನ್ಮಾನ
ತಿಪಟೂರಿನ ವಿದ್ಯಾರ್ಥಿನಿ ನಿಸರ್ಗ ವೈದ್ಯಕೀಯ ವಿಭಾಗದಲ್ಲಿ ದೇಶದಲ್ಲಿ 37ನೇ ಸ್ಥಾನ ಪಡೆದಿದ್ದಾರೆ. ಸಾಧಕಿ ನಿಸರ್ಗ ಅವರನ್ನು ತಿಪಟೂರು ಶಾಸಕ ಕೆ. ಷಡಕ್ಷರಿ ಅವರು ಸನ್ಮಾನಿಸಿ ಗೌರವಿಸಿದ್ದಾರೆ. ರಾಜ್ಯ ಹಾಗೂ ತಾಲೂಕಿಗೆ ಕೀರ್ತಿ ತಂದ ನಿಸರ್ಗ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.