ರಾಮನಗರ: ರಾಮನಗರದಲ್ಲಿ 2 ದಿನ ಮದ್ಯ ಮಾರಾಟ ನಿಷೇಧ: ಗಣೇಶ ವಿಸರ್ಜನೆ ಹಿನ್ನೆಲೆ ನಿರ್ಧಾರ
ಗಣೇಶ ವಿಸರ್ಜನಾ ಮೆರವಣಿಗೆಯ ಶಾಂತಿಯುತ ನಡೆಸುವ ಸಲುವಾಗಿ ಅ.3ರ ಮಧ್ಯಾಹ್ನ 12ರಿಂದ ಅ.4ರ ರಾತ್ರಿ 12ರವರೆಗೆ ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಆದೇಶಿಸಿದ್ದಾರೆ.