ಹಾಸನ: ಬರದಿಂದ ಹಸು ಕಳೆದುಕೊಂಡ ಅಜ್ಜಿಯರ ಅಳಲು ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
Hassan, Hassan | Oct 3, 2026 ಹಾಸನದ ದುದ್ದ ಗ್ರಾಮದಲ್ಲಿ ಬರಪೀಡಿತ ಪ್ರದೇಶ ವೀಕ್ಷಣೆಗೆ ಬಂದಿದ್ದ ಕೇಂದ್ರ ತಂಡ ತೆರಳಿದ ಬಳಿಕ, ಸಂಸದ ಶ್ರೇಯಸ್ ಪಟೇಲ್ ಎದುರು ತಮ್ಮ ಗೋಳು ತೋಡಿಕೊಂಡ ವಯೋವೃದ್ಧೆಯರು. ಮೇವು ಇಲ್ಲದೆ ಹಸುಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ಸಂಕಷ್ಟದಲ್ಲಿರುವ ವೃದ್ಧೆಯರನ್ನು ಕಂಡು ಸಂಸದರು ಭಾವುಕರಾದರು.