Public App Logo
Jansamasya
���ादसा
News
Bjp
National
Bihar
���ीजेपी
���िधायक
Congress
Modi
Delhi
Viral
Jharkhand
Rajasthan
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
Crimenews
Nda
School
Cbi
Mathura
Fatehpur
Jodhpur

ಕಾರವಾರ: ಕೆರವಡಿ ಫೀಡರ್ ನ ವಿವಿಧ ಕಡೆ ಡಿ.4 ರಂದು ವಿದ್ಯುತ್ ವ್ಯತ್ಯಯ ನಗರದಲ್ಲಿ ಹೆಸ್ಕಾಂ ಕಚೇರಿ ಮಾಹಿತಿ

ಬುಧವಾರ ಸಂಜೆ 7ಕ್ಕೆ ನಗರದಲ್ಲಿ ಹೆಸ್ಕಾಂ ಕಚೇರಿ ಈ ಬಗ್ಗೆ ಮಾಹಿತಿ ನೀಡಿದ್ದು ಕಾರವಾರ ಉಪ ವಿಭಾಗದ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಕಾಮಗಾರಿ ಇರುವ ಕಾರಣ ಡಿ.4 ರಂದು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಕೆರವಡಿ ಫೀಡರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರವಾರ: ಕೆರವಡಿ ಫೀಡರ್ ನ ವಿವಿಧ ಕಡೆ ಡಿ.4 ರಂದು ವಿದ್ಯುತ್ ವ್ಯತ್ಯಯ ನಗರದಲ್ಲಿ ಹೆಸ್ಕಾಂ ಕಚೇರಿ ಮಾಹಿತಿ - Karwar News