Public App Logo
Jansamasya
News
पुलिस
Maharashtra
Bjp
National
Police
Bihar
बिहार
राजनीति
बीजेपी
भाजपा
Congress
Accident
Modi
Delhi
Viral
राजस्थान
Jharkhand
Odisha
Up
अमित_शाह
Bollywood
दिल्ली
Breakingnews
Narendramodi
Madhya_pradesh
Kerala
पटना
Rahulgandhi
No video available

ತೀರ್ಥಹಳ್ಳಿ: ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಯಕ್ಷಗಾನ ಕಲಾವಿದರಿಂದ ಮೇಳ, ಪಂಜಿನಾ ಮೆರವಣಿಗೆ ಮೂಲಕ ಮತದಾನ ಜಾಗೃತಿ

Tirthahalli, Shimoga | Apr 4, 2024
ತೀರ್ಥಹಳ್ಳಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸ್ವೀಪ್ ಸಮಿತಿಯಿಂದ ಗುರುವಾರ ಸಂಜೆ 6 ಗಂಟೆಗೆ ಮತದಾನ ಜಾಗೃತಿ ನಡೆಸಲಾಯಿತು. ಪಟ್ಟಣ ಪಂಚಾಯಿತಿ ತಾಲ್ಲೂಕು ಆಡಳಿತ ಚುನಾವಣಾ ಆಯೋಗದ ವತಿಯಿಂದ ತೀರ್ಥಹಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯಕ್ಷಗಾನ ಕಲಾವಿದರ ಮೇಳ, ಪಂಜಿನಾ ಮೆರವಣಿಗೆ ಮೂಲಕ ಮತದಾನ ಮಾಡುವಂತೆ ಕರೆ ನೀಡಲಾಯಿತು. ಮತದಾನ ನಮ್ಮ ಹಕ್ಕು ಎಂಬುವ ಘೋಷಣೆಯನ್ನು ಕೂಗುತ್ತಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು.