Public App Logo
Jansamasya
Bareilly
Bcci
Agra
Breaking
Aimim
Railway
Bsf
Fatehpur
Meerut
Raebareli
Kashmir
���ाकिस्तान
Trending
���िवाद
Bengal
���खिलेश
���ारतीय
���ोगी_आदित्यनाथ
Faridabad
Arvindkejriwal
Jajpur
���ोधपुर
Nagaur
Rahul
Indianews
New_delhi
Crpf
Viralvideo
Latestnews

ಶಿರಸಿ: ಶ್ರೀ ಚಕ್ರ ಲೇಟೌಟ್ ನಲ್ಲಿ ಕಳ್ಳತನ ಮಾಡಿದ್ದ ಆರೋಪಿಯ ಬಂಧನ

Sirsi, Uttara Kannada | Jul 6, 2025
ಶಿರಸಿ :  ರಾತ್ರಿಯ ವೇಳೆ ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಿರಸಿ ವೃತ್ತದ ಹೊಸಮಾರುಕಟ್ಟೆ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಶಿರಸಿಯ ಇಂದಿರಾನಗರದ ಖಾಲೀದ ಶರೀಪಸಾಬ ಕನವಳ್ಳಿ ( 32) ಬಂಧಿತ ಆರೋಪಿ. ಈತನಿಂದ ಕಳ್ಳತನಕ್ಕೆ ಬಳಸಿದ 1  ಮೋಟರ ಸೈಕಲ್ ಹಾಗೂ ಇತರೆ ಬೇರೆ ಬೇರೆ ಸ್ಥಳಗಳಾದ ಬಂಕಾಪುರ, ಹುಬ್ಬಳಿಯಲ್ಲಿ ಕಳ್ಳತನ ಮಾಡಿಕೊಂಡು ಬಂದಂತಹ 1 ಮೋಟರ ಸೈಕಲ್ ಮತ್ತ 1 ಸ್ಟೋಟಿ ಸೇರಿ ಒಟ್ಟು 3 ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಳ್ಳಾಗಿದೆ.