ಕಾರುಣ್ಯ ರಾಮ್ ತಂಗಿ ಆನ್ಲೈನ್ ಚಟಕ್ಕೆ ಬಿದ್ದು 25 ಲಕ್ಷ ಕಳೆದು ಕೊಂಡಿದ್ದಾರೆ. ತಂಗಿ ಮಾಡಿದ ಕೆಲಸಕ್ಕೆ ಅಕ್ಕಾ ಕೂಡ ಪೊಲೀಸ್ ಠಾಣೆ ಮೆಟ್ಟಿಲು ಏರೋ ಹಾಗಾಗಿದೆ. ಕಾರುಣ್ಯ ತಂಗಿ ಸಮೃದ್ಧಿ ಸಾಲ ಕೊಡದ ಹಿನ್ನಲೆ ಕಾರುಣ್ಯಗೆ ಕೆಟ್ಟ ಕಾಮೆಂಟ್ಸ್ ಕಾಟ ಶುರು ಆಗಿದ್ಯಂತೆ. ಈ ಹಿನ್ನಲೆ ನಗರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.