ಜಯನಗರದಲ್ಲಿ ಇಂದು ಆಯೋಜಿಸಲಾದ ಸಂಕ್ರಾಂತಿ ಉತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರೊಂದಿಗೆ ಮಾನ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು ಶ್ರೀ ಎನ್.ಸ್ವಾಮಿ ಚಾಲವಾಡಿ ಹಾಗೂ ಜಯನಗರದ ಶಾಸಕರಾದ ಶ್ರೀ ಸಿ.ಕೆ. ರಾಮಮೂರ್ತಿ (CKR) ಅವರು ಭಾಗವಹಿಸಿದ್ದರು. ನಮ್ಮ ಬೆಂಗಳೂರು ಜಾಗತಿಕ ನಗರವಾಗಿ ಬೆಳೆಯುತ್ತಿದ್ದರೂ ಪಾರಂಪರಿಕ ಮತ್ತು ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಯಾಗಿ ಉಳಿಸಿಕೊಂಡಿರುವುದಕ್ಕೆ ಈ ಸಂಕ್ರಾಂತಿ ಉತ್ಸವವೇ ಸ್ಪಷ್ಟ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಶ್ರೀ ಎಸ್.ಕೆ. ನಟರಾಜ್ (ಬಿಬಿಎಂಪಿ), ಮುಖಂಡರಾದ ಶ್ರೀ ವೇಣುಗೋಪಾಲ್, ಶ್ರೀ ಬಿ. ಸೋಮಶೇಖರ್, ಶ್ರೀ ಮಂಜುನಾಥ್ ರೆಡ್ಡಿ, ಶ್ರೀ ಸಿ.ಆರ್. ಮೋಹನ್ ರಾಜು, ಶ್ರೀ ಚಂದ್ರಶೇಖರ ರಾಜು, ಶ್ರೀ ಷಣ್ಮುಗಂ