ಕೊಪ್ಪಳ: ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿಗಾಗಿ ಆಗ್ರಹಿಸಿದ 'ಸಹಭಾಗಿನಿ' ತಂಡ
Koppal, Koppal | Oct 24, 2026 ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಹಾಗೂ ಸಚಿವ ಸಂಪುಟದಲ್ಲಿ 11 ಸ್ಥಾನಗಳನ್ನು ನೀಡುವಂತೆ ಕೊಪ್ಪಳದ 'ಸಹಭಾಗಿನಿ' ಮಹಿಳಾ ತಂಡ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.