Public App Logo
Jansamasya
News
Bjp
National
Police
Bihar
कांग्रेस
मौत
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Pmmodi
Ipl
Rahulgandhi
Haryana
Uttarpradesh
Cricket
शादी
Crimenews
Kolkata
Aap

ಬೆಂಗಳೂರು ಉತ್ತರ: ಡಿಕೆ - ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್! ಹೋಮ್ ಮಿನಿಸ್ಟರ್ ಏನಂದ್ರು? ದೆಹಲಿ ಬಗ್ಗೆ ಪರಮೇಶ್ವರ್ ಹೇಳಿದ್ದೇನು?

ಡಿಕೆಶಿ & ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರವಾಗಿ ಹೋಮ್ ಮಿನಿಸ್ಟರ್ ಪರಮೇಶ್ವರ್ ಮಾತನಾಡಿದ್ದಾರೆ. ಸಿಎಂ & ಡಿಕೆ ಮಧ್ಯೆ ಏನಾದ್ರೂ ಗೊಂದಲ ಇದ್ರೆ ಬಗೆ ಹರಿಯಲಿ. ಹೈ ಕಮಾಂಡ್ ಕೂಡ ಅದನ್ನೇ ಹೇಳಿರುವುದು. ಇನ್ನೂ ದೆಹಲಿ ಹೋಗೋ ವಿಚಾರ ಈಗಲೇ ನಿರ್ಧಾರ ಮಾಡಿಲ್ಲ. ಸದ್ಯಕ್ಕೆ ಹೋಗೋದು ಇಲ್ಲ.