Public App Logo
Jansamasya
News
���ुलिस
Bjp
National
Bihar
���ीजेपी
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking

ಬೆಂಗಳೂರು ಉತ್ತರ: ಕಾರು ಬೈಕ್ ಆಟೋಗೆ ಗುದ್ದಿದ ಕಾರು! ಸದಾಶಿವನಗರದಲ್ಲಿ ಭೀಕರ ಅಪಘಾತ! ಡಿವೈಡರ್ ಡಿಕ್ಕಿ, ಸರಣಿ ಆಕ್ಸಿಡೆಂಟ್

ಸದಾಶಿವ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಜನವರಿ 12 ಸಂಜೆ 6 ಗಂಟೆಯ ಹೊತ್ತಿಗೆ ಈ ಅಪಘಾತ ಸಂಭವಿಸಿದೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿ ಹೋಗಿದೆ. ಘಟನೆಯಲ್ಲಿ ಬೈಕ್ ಕೂಡ ಬೆಂಡಗಿದೆ.