ಮಹಿಳೆಯ ಚಿನ್ನದ ಮಾಂಗಲ್ಯ ಸರ ಎಗರಿಸಿ ಸರಗಳ್ಳ ಎಸ್ಕೇಪ್,
ಬೇಕರಿಗೆ ಗ್ರಾಹಕರ ಸೋಗಿನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರಕ್ಕೆ ಕನ್ನ,
ನೆಲಮಂಗಲದ ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಘಟನೆ,
ಬಸ್ ನಿಲ್ದಾಣದಲ್ಲಿರುವ ಬೇಕರಿಗೆ ಬಂದಿದ್ದ ಅಂಬಿಕಾ ಎಂಬ ಮಹಿಳೆ ಸರ ಕಳವು,
ಸುಮಾರು 8 ಲಕ್ಷಕ್ಕೂ ಅಧಿಕ ಮೌಲ್ಯದ 60 ಗ್ರಾಂ ತೂಕ ಚಿನ್ನದ ಮಾಂಗಲ್ಯ ಸರ,
ಸಿಸಿಟಿವಿಯಲ್ಲಿ ಇಬ್ಬರು ಖತರ್ನಾಕ್ ಸರಗಳ್ಳ ಕೈಚಳಕ ಸೆರೆ,
ಗ್ರಾಹಕರಂತೆ ಬಂದು ಜ್ಯೂಸ್ ಕುಡಿದು, ಹೊಂಚು ಹಾಕಿ ಕೃತ್ಯ,
ಕೂಡಲೇ ಹಿಂಬಾಲಿಸಲು ಯತ್ನಿಸಿದ ಮಹಿಳೆಯರೇ, ಕೈಗೆ ಸಿಗದೆ ಕಳ್ಳರು ಪರಾರಿ,
ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ...