Public App Logo
Jansamasya
News
पुलिस
Maharashtra
Bjp
National
Police
Bihar
India
कांग्रेस
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana

ಅಂಕೋಲ: ಬೆಳಂಬಾರ ಕಡಲ ತೀರದಲ್ಲಿ ಆಮೆಯ ಕಳೇಬರ ಪತ್ತೆ

Ankola, Uttara Kannada | Jan 15, 2026
ಅಂಕೋಲಾ :ತಾಲೂಕಿನ ಬೆಳಂಬಾರ ಕಡಲ ತೀರದಲ್ಲಿ ಓಲಿವ್ ರಿಡ್ಲೆ ಪ್ರಭೇದದ ಆಮೆಯ ಕಳೇಬರ ಪತ್ತೆಯಾಗಿದ್ದು ತಲೆಯ ಒಳಭಾಗದಲ್ಲಿ ಆಂತರಿಕ ಗಾಯವಾಗಿರುವ ಕಾರಣದಿಂದ ಆಮೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಗಾಯದ ಸೋಂಕಿನಿಂದ ಮೃತಪಟ್ಟ ಕಡಲಾಮೆಯ ಮೃತದೇಹ ಬೆಳಂಬಾರ ಸಮೀಪ ಕಡಲ ತೀರದಲ್ಲಿ ಕಡಲ ಅಲೆಗಳೊಂದಿಗೆ ಬಂದು ಬಿದ್ದಿರಬಹುದಾದ ಸಾಧ್ಯತೆ ಇದೆ.ಅರಣ್ಯ ಇಲಾಖೆಯ ಸಾಗರ ಜೀವಿಗಳ ವಿಭಾಗದ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.