Public App Logo
Jansamasya
News
पुलिस
Bjp
National
Police
Bihar
बिहार
बीजेपी
विधायक
Congress
Modi
Delhi
Viral
Crime
Odisha
Rajasthan
अमित_शाह
दिल्ली
Breakingnews
महिला
Madhya_pradesh
Pmmodi
Ipl
Rahulgandhi
Haryana
Cricket
तेजस्वी_यादव
Uttarakhand
शादी

ಹುಮ್ನಾಬಾದ್: ಅತಿವೃಷ್ಟಿಗೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಕಲ್ಪಿಸಿ; ಪಟ್ಟಣದಲ್ಲಿ ಎನ್ಎಸ್'ಯುಐ ವಿದ್ಯಾರ್ಥಿ ಘಟಕ ಒತ್ತಾಯ

Homnabad, Bidar | Sep 16, 2025
ಇಂದು NSUI ವಿದ್ಯಾರ್ಥಿ ಒಕ್ಕೂಟ ವತಿಯಿಂದ ಬೀದರ್ ಜಿಲ್ಲೆಯ ಬೆಳೆ ಹಾನಿ ಕುರಿತು ದಂಡಾಧಿಕಾರಿ ತಸಿಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಎನ್.ಎಸ್. ತಾಲೂಕ ಪ್ರಧಾನ ಕಾರ್ಯದರ್ಶಿ ಯೇಸುದಾಸ್ ಬಿ ಕಟ್ಟಿಮನಿ ಹಾಗೂ ಮಿಥುನ್ ಆರ್ಯ ವಿಕಾಸ್ ವರುಣ ಘಾಂಗ್ರೆ ಉಮೇಶ್ ಮಹೇಶ್ ಪವನ್ ಕುಮಾರ್ ಸುಮಿತ್ ನವೀನ್ ಇದ್ದರು

MORE NEWS