Public App Logo
Jansamasya
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Nda
School
Cbi
Politics

ಹುಬ್ಬಳ್ಳಿ ನಗರ: ನಗರದಲ್ಲಿ ಅಣ್ಣ ಕೊಡಬೇಕಾದ ಹಣಕ್ಕೆ ತಮ್ಮನ ಕಿಡ್ನಾಪ್

Hubli Urban, Dharwad | Dec 17, 2025
ಹುಬ್ಬಳ್ಳಿ: ಹಣದ ವಿಚಾರವಾಗಿ ಯುವಕನನ್ನು ಕಿಡ್ನಾಪ್ ಮಾಡಿ ಖಾನಾಪುರ ತಾಲೂಕಿನ ಬುರಣಕಿ ಗ್ರಾಮದಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಹುಬ್ಬಳ್ಳಿಯ ಹಜರತ್ ಅಲಿ ಮತ್ತು ಆರಿಪ್ ಎಂಬುವವರ ಇಬ್ಬರ ವಿರುದ್ದ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MORE NEWS