ಬೆಂಗಳೂರು ದಕ್ಷಿಣ: ಸಿಟಿಯಲ್ಲಿ ಕರಳು ಬೇನೆ ಆತಂಕ! ನಗರದಲ್ಲಿ ರಣಕೇಕೆ ಹಾಕುತ್ತಿರುವ ಮಹಾಮಾರಿ
ಸಿಲಿಕಾನ್ ಸಿಟಿಯಲ್ಲಿ ಕರಳುಬೇನೆ ಆತಂಕ ಶುರುವಾಗಿದೆ. ನಗರದ ಖಾಸಗಿ ಅಪಾರ್ಟ್ಮೆಂಟ್ ಅಲ್ಲಿ ಸರಿ ಸುಮಾರು 177ಕ್ಕಿಂತ ಅಧಿಕ ಮಂದಿಗೆ ಕರುಳು ಬೇನೆ ಕಾಣಿಸಿ ಕೊಂಡಿತ್ತು. ಸದ್ಯ ಅನೇಕರಲ್ಲಿ ಸೋಂಕು ಹರಡುವ ವ್ಯಾಪಕ ಭೀತಿ ಇದೆ. ಬೆಂಗಳೂರು ದಕ್ಷಿಣ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಕರಳು ಬೇನೆ ಕಾರಣ ಏನು ಅಂತ ಪತ್ತೆ ಹಚ್ಚುವ ಕೆಲಸ ಮಾಡ್ತಾ ಇದ್ದಾರೆ.