ಬಳ್ಳಾರಿ: ವಿಜಯನಗರ ವಿವಿಯ ಸಂಶೋಧನಾರ್ಥಿ ಗೌತಮ್ ಬಿ. ಎಮ್ ಅವರಿಗೆ ಪಿಎಚ್.ಡಿ ಪದವಿ
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಗೌತಮ್ ಬಿ. ಎಮ್ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ. ಡಾ. ಜ್ಯೋತಿಲಿಂಗ ವಿ. ಅವರ ಮಾರ್ಗದರ್ಶನದಲ್ಲಿ ಅವರು ಪ್ರಬಂಧ ಮಂಡಿಸಿದ್ದರು.