Public App Logo
Jansamasya
News
पुलिस
Bjp
National
Police
Bihar
India
जनसमस्या
चुनाव
बीजेपी
भाजपा
Congress
Modi
Delhi
Viral
Jharkhand
Iyc
Bollywood
दिल्ली
Patna
Breakingnews
महिला
Narendramodi
Madhya_pradesh
Mp
Madhyapradesh
Ahmedabad
Pmmodi
Rahulgandhi

ಬೆಂಗಳೂರು ಪೂರ್ವ: ಉದ್ಯಮಿ ಮನೆಯಲ್ಲಿ ಕೋಟಿ ಕೋಟಿ ದರೋಡೆ! CCTV ಕೊಟ್ಟ ಸಾಕ್ಷಿ!

ಪರಿಚಿತ ವ್ಯಕ್ತಿಯಿಂದಲೇ ಉದ್ಯಮಿಯೊಬ್ಬರ ಮನೆಯಲ್ಲಿ ಕೋಟಿ ಕೋಟಿ ಕಳ್ಳತನವಾಗಿದೆ. ಶ್ರೀನಿವಾಸ & ಅರುಣ್ ಕುಮಾರ್ ಸುನಿಲ್ ಎಂಬುವವರ ಮನೆ ಕಳ್ಳತನ ಮಾಡಿದ್ದಾರೆ. ಯಾರು ಇಲ್ಲದ ವೇಳೆ ಕೋಟಿ ಕೋಟಿ ಕದ್ದಿದ್ದು ತನಿಖೆಯ ವೇಳೆ ಎಲ್ಲವನ್ನೂ ಇಂಚಿಂಚಾಗಿ ಕಕ್ಕಿದ್ದಾರೆ.