ಬಂಟ್ವಾಳ: ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಬಡ್ತಿ ಪಡೆದ ಹರೀಶ್ ಸಿದ್ದಕಟ್ಟೆ ಸನ್ಮಾನ
ಬಂಟ್ವಾಳದ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ, ಎಎಸ್ಐ ಆಗಿ ಬಡ್ತಿ ಪಡೆದ ಹರೀಶ್ ಸಿದ್ದಕಟ್ಟೆ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು. ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಹರೀಶ್ ಅವರ ಸೇವೆಯನ್ನು ಶ್ಲಾಘಿಸಿದರು.