ಲಕ್ಷ್ಮೀ ಹೆಬ್ಬಾಳ್ಕರ್ ಮಂತ್ರಿಗಿರಿಗೆ ಕೌಂಟ್‌ಡೌನ್..? ಸಂಪುಟದಿಂದ ಔಟ್ ಸಾಧ್ಯತೆ!
ಕರ್ನಾಟಕ ರಾಜಕೀಯದಲ್ಲಿ ಮತ್ತೆ ತೀವ್ರ ಸಂಚಲನ! ಹೈಕಮಾಂಡ್ ಅಂತಿಮಗೊಳಿಸಿದೆ ಎನ್ನಲಾದ ನೂತನ ಸಂಪುಟ ಪಟ್ಟಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರು ಕೈಬಿಡಲಾಗಿದೆಯೇ? ಈ ಬಾರಿ ಮಂತ್ರಿಗಿರಿ ಕೈತಪ್ಪುವುದು ಬಹುತೇಕ ಖಚಿತವೇ ಎಂಬ ಚರ್ಚೆ ಕೈ ನಾಯಕರಲ್ಲಿ ಜೋರಾಗಿದೆ.
ಈ ಬಾರಿಯ ಸಂಪುಟ ಪುನಾರಚನೆ ಹಾಗೂ ಪ್ರಮುಖ ನಾಯಕರ ಬದಲಾವಣೆ ಕುರಿತು ನಿಮ್ಮ ಅಭಿಪ್ರಾಯವೇನು?
👇 ನಿಮ್ಮ ಅನಿಸಿಕೆಯನ್ನು ಕೆಳಗೆ ಕಾಮೆಂಟ್ ಮಾಡಿ ತಿಳಿಸಿ!
Yadgir, Yadgir | Aug 3, 2026