ಕಳೆದುಹೋದ ಮೊಬೈಲ್ ಗಳನ್ನ CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ವಾರಸುದಾರರಿಗೆ ಕಡೂರು ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಲಾಯಿತು. 📱🙌
ನಿಮ್ಮ ಮೊಬೈಲ್ ಕಳೆದುಹೋದರೆ ಆತಂಕ ಬೇಡ, ಈ ಕ್ರಮಗಳನ್ನು ಪಾಲಿಸಿ:
1️⃣ KSP App ಮೂಲಕ ದೂರು ನೀಡಿ.
2️⃣ http://ceir.gov.in ಪೋರ್ಟಲ್‌ನಲ್ಲಿ ವಿವರ ದಾಖಲಿಸಿ.
3️⃣ ನಿಮ್ಮ ಫೋನ್ ಬ್ಲಾಕ್ ಮಾಡಿ, ದುರುಪಯೋಗ ತಡೆಯಿರಿ.
Lost mobile phones tracked down through the CEIR portal and handed over to its rightful owner at the Kadur Police Station. 📱🙌
Don't panic if you lose your mobile phone, just follow these steps:
1️⃣ File a complaint through the KSP App.
2️⃣ Register the details on the http://ceir.gov.in portal.
3️⃣ Block your phone to prevent misuse.
#CEIRportal #MobileRecovery
Yadgir, Yadgir | Aug 3, 2026