Public App Logo
Profile Picture

Puneeth D

@puneethanekal
53638Followers
7Following
ಬೆಂಗಳೂರು ಉತ್ತರ: ಯಲಹಂಕದಲ್ಲಿ ಮೇ 3ರಂದು ಅಂಬೇಡ್ಕರ್ ನೂತನ ಪುತ್ಥಳಿ ಲೋಕಾರ್ಪಣೆ, ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಬೆಂಗಳೂರು ಉತ್ತರ: ಹೆರೋಹಳ್ಳಿಯಲ್ಲಿ ಹಕ್ಕು ಪತ್ರ ಕೊಡಿಸುವಂತೆ ಗ್ರಾಮಸ್ಥರ ಮನವಿ, ಶಾಸಕ ಸೋಮಶೇಖರ್ ರವರಿಗೆ ಕರೆಕಲ್ಲು ಗ್ರಾಮಸ್ಥರಿಂದ ಒತ್ತಾಯ
ಬೆಂಗಳೂರು ಉತ್ತರ: ಯಲಹಂಕದ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶು ಆಹಾರ ಕೊಠಡಿ ಉದ್ಘಾಟಿಸಿದ ಶಾಸಕ ವಿಶ್ವನಾಥ್
ಬೆಂಗಳೂರು ದಕ್ಷಿಣ: ಬೊಮ್ಮನಹಳ್ಳಿಯಲ್ಲಿ ನೂತನ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸತೀಶ್ ರೆಡ್ಡಿ
ಆನೇಕಲ್: ಕಮ್ಮಸಂದ್ರ ಅಗ್ರಹಾರದಲ್ಲಿ ನೂತನ ಗ್ರಂಥಾಲಯ ಹಾಗೂ ಅಂಬೇಡ್ಕರ್ ಭವನ ಉದ್ಘಾಟನೆ ಮಾಡಿದ ಆನೇಕಲ್ ಶಾಸಕ ಶಿವಣ್ಣ
ಆನೇಕಲ್: ಬಳಗಾರನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ದೇಹದಾರ್ಢ್ಯ ಸ್ಪರ್ಧೆ, ಶಾಸಕ ಶಿವಣ್ಣ ಚಾಲನೆ
ಬೆಂಗಳೂರು ದಕ್ಷಿಣ: ಬೊಮ್ಮನಹಳ್ಳಿ ಪಹಲ್ಗಾಮ್ ಹತ್ಯಾಕಾಂಡ ಖಂಡಿಸಿ ಬಿಜೆಪಿ ವತಿಯಿಂದ ಪಂಜಿನ ಮೆರವಣಿಗೆ, ಶಾಸಕ ಸತೀಶ್ ರೆಡ್ಡಿ ರವರಿಂದ ಚಾಲನೆ.
ಆನೇಕಲ್: ಬನ್ನೇರುಘಟ್ಟ ಸಮೀಪದ ಇಂಗ್ಲಿಷ್ ಕೌಂಟಿ ಬಡಾವಣೆಯಲ್ಲಿ ನೂತನವಾಗಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಕೃಷ್ಣಪ್ಪ
ಆನೇಕಲ್: ಆನೇಕಲ್ ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ, ಲಯನ್ಸ್ ಕ್ಲಬ್ ಹಾಗೂ ನಿಸರ್ಗ ಸೇವಾ ಟ್ರಸ್ಟ್ ಸಹಭಾಗಿತ್ವ
ಆನೇಕಲ್: ಆನೇಕಲ್ ನಲ್ಲಿ ನ್ಯಾಯಾಧೀಶರ ಮನೆಗೆ ನುಗ್ಗಲು ಯತ್ನಿಸಿದ ಯುವಕನ ಬಂಧನ, ಹುಚ್ಚ ವಿನಯ್ ಬಂಧಿತ ಆರೋಪಿ
ಆನೇಕಲ್: ಕೆಂಚಗಯ್ಯನದೊಡ್ಡಿಯಲ್ಲಿ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಬೆಂಗಳೂರು ಉತ್ತರ: ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಗಾಂಧಿ ಬಜಾರ್‌ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ, ಶಾಸಕ ಉದಯ್ ಗರುಡಾಚಾರ್ ಭಾಗಿ
ಬೆಂಗಳೂರು ಉತ್ತರ: ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ , ಶಾಸಕ ಕೃಷ್ಣಪ್ಪ ಭಾಗಿ
ಬೆಂಗಳೂರು ದಕ್ಷಿಣ: ಮಾರೇನಹಳ್ಳಿಯಲ್ಲಿ ಶಾಸಕರ ಸಮ್ಮುಖದಲ್ಲಿ ಜನಸ್ಪಂದನಾ ಕಾರ್ಯಕ್ರಮ, ಸಾರ್ವಜನಿಕರ ಕುಂದು ಕೊರತೆಗಳ ಬಗೆಹರಿಸಲು ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಬೆಂಗಳೂರು ದಕ್ಷಿಣ: ಉತ್ತರಹಳ್ಳಿಯ ಕೆನರಾ ಬ್ಯಾಂಕ್ ಬಡಾವಣೆಯಲ್ಲಿ ಒಳಚರಂಡಿ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ‌ ಕೃಷ್ಣಪ್ಪ
ಬೆಂಗಳೂರು ಉತ್ತರ: ವಿಜಯನಗರದ ಪೈಪ್‌ಲೈನ್ ರಸ್ತೆಯಲ್ಲಿ ಭಾರಿ ಗಾಳಿಗೆ ರಸ್ತೆ ಮೇಲೆ ಬಿದ್ದ ಮರ, ಕಾರು ಜಖಂ
ಆನೇಕಲ್: ಬಳಗಾರನಹಳ್ಳಿಯಲ್ಲಿ ಗದ್ದಲ ಕೋಲಾಹಲದ ನಡುವೆ ನಡೆದ ನೆರಳೂರು ಪಂಚಾಯಿತಿ ಗ್ರಾಮ ಸಭೆ, ಸಾರ್ವಜನಿಕರು ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ
ಆನೇಕಲ್: ಪಹಲ್ಗಾಮ್ ನಲ್ಲಿ ಉಗ್ರರ ಹತ್ಯಾಕಾಂಡ ಖಂಡಿಸಿ ಆನೇಕಲ್ ನಲ್ಲಿ ಬಿಜೆಪಿ ವತಿಯಿಂದ ಮೊಂಬತ್ತಿ ಹಚ್ಚಿ ಪ್ರತಿಭಟನೆ, ಮಾಜಿ ಕೇಂದ್ರ ಸಚಿವರು ಭಾಗಿ
ಬೆಂಗಳೂರು ಉತ್ತರ: ಮೂಡಲಪಾಳ್ಯ ಸಮೀಪದ ಶಕ್ತಿ ಗಾರ್ಡನ್ ನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕರಾದ ಪ್ರಿಯ ಕೃಷ್ಣ
ಬೆಂಗಳೂರು ದಕ್ಷಿಣ: ತಟ್ಟಗುಪ್ಪೆಯ ಚಿಕ್ಕಲಿಂಗಶಾಸ್ತ್ರಿ ಕೆರೆ ಅಭಿವೃದ್ಧಿಗೆ ಶಾಸಕ ಸೋಮಶೇಖರ್ ಭೂಮಿ ಪೂಜೆ
ಬೆಂಗಳೂರು ಉತ್ತರ: ಮಾಚೋಹಳ್ಳಿಯಲ್ಲಿ 1 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ವಿಶ್ವನಾಥ್
ಆನೇಕಲ್: ಚಿಕ್ಕಹೊಸಹಳ್ಳಿಯಲ್ಲಿ ಅಗ್ನಿಕೊಂಡದಲ್ಲಿ ಓಡುವಾಗ ಆಯತಪ್ಪಿ ಬಿದ್ದು ವ್ಯಕ್ತಿಗೆ ಸುಟ್ಟ ಗಾಯ , ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ
ಆನೇಕಲ್: ಹಾರಗದ್ದೆಯಲ್ಲಿ ಚನ್ನಕೇಶವಸ್ವಾಮಿ ಬ್ರಹ್ಮರಥೋತ್ಸವ, ರಥ ಎಳೆದ ಭಕ್ತರು
ಬೆಂಗಳೂರು ದಕ್ಷಿಣ: ಕಗಲೀಪುರ ಕಲೊನಿಯಲ್ಲಿ ನೂತನ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಸೋಮಶೇಖರ್ ಚಾಲನೆ
ಆನೇಕಲ್: ನಾಗನಾಯಕನಹಳ್ಳಿ ಗ್ರಾಮದಲ್ಲಿ ಮರಸೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸಭೆ ಆಯೋಜನೆ. ಗ್ರಾಮಸ್ಥರ ಕುಂದು ಕೊರತೆಗಳ ಚರ್ಚೆ
Puneeth D (@puneethanekal) | Public App