ಪ್ರತಾಪ ಸಿಂಹಗೆ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದು, ಪ್ರತಾಪ ಸಿಂಹ ಕೆಲ ದಿನಗಳ ಹಿಂದೆ ಪ್ರದೀಪ್ ಈಶ್ವರ ನೀನು ಒಬ್ಬ ಅಪ್ಪನಿಗೆ ಹುಟ್ಟಿದರೆ ಎಂದು ಕೇಳಿದ್ದರು, ನಾನು ಟೀಚರ್ ಹಾಗಾಗಿ ಉತ್ತರ ಕೊಡ್ತಾ ಇರುತ್ತೇನೆ, ಆಸ್ತಿಯಲ್ಲಿ ಭಾಗ ಬೇಕಾ ಎಂದು ಕೇಳ್ದೆ..? ಇವತ್ತು ಕತ್ತಲಲ್ಲಿ ಪ್ರದೀಪ್ ಈಶ್ವರ ಕಾಣಲ್ಲ ಅಂತ ಹೇಳಿದ್ದಾರೆ. ನಿನಗೆ ಏನು ಬರಗಾಲ ಗುರು ಕತ್ತಲಲ್ಲಿ ನನ್ನ ಹುಡುಕುತ್ತಿದಿಯಾ, ಇಷ್ಟು ಬರಗಾಲ ಬಂದಿದಿಯಾ ನಿನಗೆ ಎಂದು ವಿಧಾನಸೌಧದಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ತಿರುಗೇಟು ನೀಡಿದರು. ಗುರು ಕತ್ತಲಲ್ಲಿ ನನ್ನ ಯಾಕೆ ಹುಡುಕುತ್ತಿಯಾ ಚೇ ನಾಚಿಕೆ ಆಗಲ್ಲವಾ ನಿನಗೆ, ನಾನು ಹಂಗ್ ಅಲ್ಲ ಗುರು, ಕತ್ತಲಲ್ಲಿ ನನ್ನ ಯಾಕೆ ಹುಡುಕುತಿಯಾ,