Public App Logo
Jansamasya
News
Bjp
National
Police
Bihar
बिहार
कांग्रेस
भाजपा
Congress
Modi
Delhi
Viral
Jharkhand
Rajasthan
Bollywood
Patna
Breakingnews
Narendramodi
Madhya_pradesh
Cm
Pmmodi
Rahulgandhi
यूपी
Uttarpradesh
Haryana
Uttarakhand
Sambalpur
Crimenews
Aap
No video available

ಕಡೂರು: ನಗರದ ಯಳನಾಡು ಮಠದಲ್ಲಿ ಡಾ. ಹಳಕಟ್ಟಿ ಕುರಿತು ಉಪನ್ಯಾಸ ಕಾರ್ಯಕ್ರಮ

Kadur, Chikkamagaluru | Jul 22, 2024
ಹನ್ನೆರಡನೆ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯಕ್ಕೆ ಹೊಸ ಮೆರಗು ನಾಡಿಗೆ ಧಾರೆಯೆರದವರು ಡಾ.ಹಳಕಟ್ಟಿ ಶರಣರು ಎಂದು ಪ್ರಾಧ್ಯಾಪಕ ಮುದ್ದೇನಹಳ್ಳಿ ಎಸ್.ಎನ್.ಆನಂದ್ ತಿಳಿಸಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ತಾಲ್ಲೂಕು ಕದಳಿ ವೇದಿಕೆ ಸಹಯೋಗದೊಂದಿಗೆ ಸೋಮಾವಾರ 12.30ಕ್ಕೆ ನಡೆಸಲಾಯಿತು. ಪಟ್ಟಣದ ಯಳನಡು ಮಠದಲ್ಲಿ ಶರಣರ ಬೆಳದಿಂಗಳು ಉಪನ್ಯಾಸ ಮಾಲಿಕೆ 23ರ ಕಾರ್ಯಕ್ರಮದಲ್ಲಿ ಡಾ.ಹಳಕಟ್ಟಿ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.ಕತ್ತಲೆಯಲ್ಲಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಸಮಾಜದ ಪ್ರತಿಯೊಬ್ಬರಿಗೂ ಮುಟ್ಟುವಂತೆ ಮಾಡಿದ ಶ್ರೇಷ್ಠ ವ್ಯಕ್ತಿ ಡಾ.ಹಳಕಟ್ಟಿ ಎಂದರು
ಕಡೂರು: ನಗರದ ಯಳನಾಡು ಮಠದಲ್ಲಿ ಡಾ. ಹಳಕಟ್ಟಿ ಕುರಿತು ಉಪನ್ಯಾಸ ಕಾರ್ಯಕ್ರಮ - Kadur News