ಹೊಸಕೋಟೆ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಎಸೆದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ
ಹೊಸಕೋಟೆ ನಗರದಾದ್ಯಂತ ಸಮರ್ಪಕವಾದ ಕಸ ವಿಲೇವಾರಿ ಆಗದೇ ನಿಂತಲ್ಲೇ ನಿಂತಿರುವ ರಾಶಿ ರಾಶಿ ಕಸ.. ಹೆದ್ದಾರಿಯ ಸರ್ವಿಸ್ ರಸ್ತೆಬದಿ ಸೇರಿದಂತೆ ಕೆರೆ ಅಂಗಳದಲ್ಲಿ ಕಸ ವಿಲೇವಾರಿ.. ಹೋಟೆಲ್ ತ್ಯಾಜ್ಯ , ಚಿಕನ್-ಫಿಶ್ ಅಪಾರ್ಟ್ಮೆಂಟ್ಸ್ ಅಂಗಡಿಗಳಿಂದ ಬರುವ ತ್ಯಾಜ್ಯ ಕೆರೆ ಅಂಗಳದಲ್ಲಿ ವಿಲೇವಾರಿ.. ಬೆಂಗಳೂರು ಗ್ರಾಮಾಂತರದ ಹೊಸಕೋಟೆನಗರದ ಪ್ರಮುಖ ರಸ್ತೆಗಳಲ್ಲೇ ಕಸ ಸುರಿಯುತ್ತಿರುವ ವ್ಯಾಪಾರಿಗಳು