ಚಿತ್ರದುರ್ಗ: ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ: ಹೊಸದುರ್ಗದಲ್ಲಿ ಮತ ಚಲಾಯಿಸಿದ ಎಂಎಲ್ಸಿ ಕೆ.ಎಸ್. ನವೀನ್
ಚಿತ್ರದುರ್ಗದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆ, ಹೊಸದುರ್ಗದಲ್ಲಿ ಎಂಎಲ್ಸಿ ಕೆ.ಎಸ್. ನವೀನ್ ಮತ ಚಲಾಯಿಸಿದ್ದಾರೆ. ಎಲ್ಲಾ ಪದವೀಧರರು ತಪ್ಪದೆ ಮತದಾನ ಮಾಡುವಂತೆ ಈ ವೇಳೆ ಅವರು ಮನವಿ ಮಾಡಿದರು.