ಮಾಲೂರು: ಮಾಜಿ ಶಾಸಕನಾಗಿ  ಮಂಜುನಾಥ್ ಗೌಡ ಮಾತನಾಡುವ ಭಾಷೆ ಸರಿ ಇಲ್ಲ :  ಶಾಸಕ ಕೆ ವೈ ನಂಜೇಗೌಡ
Malur, Kolar | Oct 30, 2025 ಮಾಜಿ ಶಾಸಕನಾಗಿ  ಮಂಜುನಾಥ್ ಗೌಡ ಮಾತನಾಡುವ ಭಾಷೆ ಸರಿ ಇಲ್ಲ :  ಶಾಸಕ ಕೆ ವೈ ನಂಜೇಗೌಡ    ಮಾಲೂರು ನಗರದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ  ಮಾತನಾಡಿರುವ ಅವರು ಸುಪ್ರೀಂ ಕೋರ್ಟ್ ನ್ಯಾಯಾಲಯದ ಆದೇಶದಂತೆ ನವಂಬರ್ ತಿಂಗಳಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ನಡೆಯುತ್ತದೆ ಆದರೆ ನಾನು ಮತ್ತೊಮ್ಮೆ ಜಯಶಾಲಿಯಾಗುತ್ತೇನೆ ಎಂದರು ಕೆಲವು ದಿನಗಳ ಹಿಂದೆ ಮಾಜಿ ಶಾಸಕ ಮಂಜುನಾಥ್ ಗೌಡರವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಭಾಷೆ ಸರಿಯಲ್ಲ ಅವರು ಮಾತನಾಡುವ ಪ್ರತಿಯೊಂದು ಮಾತನ್ನು ಕ್ಷೇತ್ರದ ಜನ ಗಮನಿಸುತ್ತಿರುತ್ತಾರೆ ಈ ತಾಲೂಕಿನ ಅಭ್ಯರ್ಥಿ ಆದರೆ ಈ ರೀತಿ ಮಾತನಾಡುವುದಿಲ್ಲ ಅವರು ಹೊಸಕೋಟೆ ವ್ಯಕ್ತಿಯಾ