ದೊಡ್ಡಬಳ್ಳಾಪುರ: ಕಾರೇಪುರದಲ್ಲಿ ತೋಟದ ಮನೆಯ ಶೆಡ್ ಗೆ ನುಗ್ಗಿ ಹಸುವನ್ನು ಕೊಂದ ಚಿರತೆ
ದೊಡ್ಡಬಳ್ಳಾಪುರ ತೋಟದ ಮನೆ ಮುಂದೆ ಶೆಡ್ ನಲ್ಲಿ ಕಟ್ಟಿದ್ದ ಹಸು ಮೇಲೆ ದಾಳಿ ಮಾಡಿದ ಚಿರತೆ ಹಸುವನ್ನು ಹೊತ್ತೊಯ್ಯಲು ಪ್ರಯತ್ನಿಸಿ ಅರ್ದಂಬರ್ದ ತಿಂದು ಪರಾರಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾರೇಪುರ ಗ್ರಾಮದಲ್ಲಿ ಘಟನೆ ನಿನ್ನೆ ತಡ ರಾತ್ರಿ ರೈತ ರಾಮಸ್ವಾಮಿ ಎಂಬುವವರು ತೋಟದ ಮನೆ ಮುಂದೆ ಶೆಡ್ ನಲ್ಲಿ ಹಸುಕಟ್ಟಿ ಮಲಗಿದ್ದರು