ಸ್ವರ್ಣ ರೈಲಿನಲ್ಲಿ ಹದಿನೆಂಟು ಕೋಚ್ ಗಳನ್ನು ಮಾಡುವಂತೆ ಸೇವ್ ಕೆಜಿಫ್ ಯುನೈಟೆಡ್ ಫ್ರೆಂಟ್ ಅಧ್ಯಕ್ಷ ಜ್ಯೋತಿ ಬಸು ಒತ್ತಾಯ ಕೆಜಿಎಫ್ ತಾಲೂಕಿನಿಂದ ಸುಮಾರು 30,000 ಜನ ಬೆಂಗಳೂರಿಗೆ ಉದ್ಯೋಗಕ್ಕಾಗಿ ತೆರಳುತ್ತಿದ್ದು ಹೀಗಿರುವ ಸ್ವರ್ಣ ರೈಲಿನಲ್ಲಿ 12 ಕೋಚ್ ಗಳು ಇದ್ದು ಹದಿನೆಂಟು ಕೋಚ್ ಗಳನ್ನು ಮಾಡುವಂತೆ ಸೋಮಣ್ಣ ರವರಿಗೆ ಸೇವ್ ಕೆಜಿಫ್ ಯುನೈಟೆಡ್ ಫ್ರೆಂಟ್ ಅಧ್ಯಕ್ಷ ಜ್ಯೋತಿ ಬಸು ಭಾನುವಾರ ಮಧ್ಯಾನ 2 ಗಂಟೆಯಲ್ಲಿ ಒತ್ತಾಯ ಮಾಡಿದ್ದಾರೆ