ನೈಲಾನ್ ದಾರಕ್ಕೆ ಸಿಕ್ಕಿಕೋಂಡ ಗೂಬೆಯ ರಕ್ಷಣೆ ಗೂಬೆಗೆ ನೈಲಾನ್ ದಾರವೂ ಸಿಕ್ಕಿಕೊಂಡು ಪಕ್ಷಿಯ ಕಾಲಿಗೆ ಮತ್ತು ರೆಕ್ಕೆಯ ಪುಕ್ಕೆಗಳಿಗೆ ಸುತ್ತಿಕೊಂಡು ಹಾರಡಲು ಸಾಧ್ಯವಾಗದೆ, ಕೋಲಾರ ನಗರದ ಬ್ರಾಹ್ಮಣರ ಬೀದಿಯಲ್ಲಿ ಮಂಗಳವಾರ ಗೂಬೆಯೋಂದು ಮರದ ಕೊಂಬೆಯತುದಿಗೆ ಸಿಕ್ಕಿಹಾಕಿಕೊಂಡು ಜೊತಾಡುತ್ತಿತ್ತು, ಅದನ್ನು ಗಮನಿಸಿದ ಪರ್ಯಾವರಣ ಸಂರಕ್ಷಕ ಮಹೇಶ ರಾವ್ ಕದಂ, ಮಂಜು ಪ್ರಿಂಟರ್ಸ್, ವಿಡಿಯೋ ಹರಿಶೇಖರ್, ನರಸೋಜಿ ರಾವ್, ಮತ್ತಿತರಿದ್ದರು. ಕೋಲಿನಿಂದ ಸಹಕಾರದಿಂದ ಸಂರಕ್ಷಿಸಿ ನೀರನ್ನು ಉಣಿಸಿ ಗಾಯಗಳಿಗೆ ಪ್ರಥಮ ಚಿಕಿತ್ಸೆ ಮಾಡಲಾಯಿತು, ನಂತರದಲ್ಲಿ ಮರದ ಪೊದರೆಗಳಲ್ಲಿ ಬಿಡಲಾಯಿತು