Public App Logo
Jansamasya
News
पुलिस
Maharashtra
Bjp
National
Police
Bihar
India
Coronavirus
किसान
कांग्रेस
मौत
Accident
Congress
Modi
Delhi
Viral
मध्यप्रदेश
Bollywood
Breakingnews
Narendramodi
Madhya_pradesh
Mp
Madhyapradesh
Pmmodi
Kerala
Rahulgandhi
Chhattisgarh
Uttarpradesh

ಬೆಂಗಳೂರು ದಕ್ಷಿಣ: ಮನೆ ಮುಂದೆ ಗಾಡಿ ನಿಲ್ಲಿಸ್ತೀರಾ ಹಾಗಿದ್ರೆ ಈ ಸ್ಟೋರಿ ನೋಡಿ! ಗಿರಿ ನಗರದಲ್ಲಿ ವಾಹನ ಸವಾರರು ಶಾಕ್

ಮನೆ ಮುಂದೆ ಗಾಡಿ ನಿಲ್ಲಿಸುವ ಅಭ್ಯಾಸ ಇದೆಯಾ ಹಾಗಾದ್ರೆ ಈ ಸ್ಟೋರಿ ನೋಡಲೇಬೇಕು. ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಗಾಡಿ ಬ್ಯಾಟರಿಯನ್ನ ಕದೀಮರು ಎತ್ತುಕೊಂಡು ಹೋಗಿದ್ದಾರೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯ ಕೂಡ ಸೆರೆಯಾಗಿದೆ.
ಬೆಂಗಳೂರು ದಕ್ಷಿಣ: ಮನೆ ಮುಂದೆ ಗಾಡಿ ನಿಲ್ಲಿಸ್ತೀರಾ ಹಾಗಿದ್ರೆ ಈ ಸ್ಟೋರಿ ನೋಡಿ! ಗಿರಿ ನಗರದಲ್ಲಿ ವಾಹನ ಸವಾರರು ಶಾಕ್ - Bengaluru South News