ಬೆಂಗಳೂರು ಉತ್ತರ: KSRTC ಸಹಾಯವಾಣಿಗೆ ಫೋನ್ ಮಾಡಿ ಚಪ್ಪಲಿಗೆ ಡಿಮ್ಯಾಂಡ್! ಅರರೆ ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಬಸ್ ಅಲ್ಲಿ ಓಡಾಡೋರಿ ಕೇರ್ ಫುಲ್
ಶಾಂತಿ ನಗರದ KSRTC ಸಹಾಯವಾಣಿಗೆ ಚಪ್ಪಲಿಗಾಗಿ ವ್ಯಕ್ತಿಯೋರ್ವ ಫೋನ್ ಮೇಲೆ ಫೋನ್ ಮಾಡಿದ್ದಾನೆ. KSRTC ಬಸ್ ಗಳಲ್ಲಿ ಜಾಹೀರಾತು ಹೆಚ್ಚುತ್ತಿರುವ ಹಿನ್ನಲೆ ವ್ಯಕ್ತಿ ಮಾರ್ಮಿಕವಾಗಿ ಮಾತನಾಡಿದ್ದು ನವೆಂಬರ್ 4 ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ವಿಡಿಯೋ ಎಲ್ಲಡೆ ವೈರಲ್ ಆಗಿದೆ.