ಖಾಸಗಿ ಬಿತ್ತನೆ ಬೀಜ ಕಂಪನಿಗಳ ಪ್ರಯೋಗಗಳಿಗೆ ತುತ್ತಾಗಿ 2025 ರ ವರ್ಷ ಪೂರ್ತಿ ಬೆಲೆ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ ರೈತ ಹೊರ ರಾಜ್ಯಗಳು ಸೇರಿದಂತೆ ಹೊರದೇಶಗಳಿಗೆ ಬೇಡಿಕೆಯಂತೆ ಗುಣಮಟ್ಟದ ಟಮೋಟ ಬೆಳೆದುಕೊಡುತ್ತಿದ್ದ ಕೋಲಾರ ಜಿಲ್ಲೆಯ ಟಮೋಟ ಬೆಳೆಗಾರರು ಖಾಸಗಿ ಬಿತ್ತನೆ ಬೀಜ ಕಂಪನಿಗಳ ಪ್ರಯೋಗಗಳಿಗೆ ತುತ್ತಾಗಿ 2025 ರ ವರ್ಷ ಪೂರ್ತಿ ಬೆಲೆ ಸಿಗದೆ ಭಾನುವಾರ ಸಂಜೆ 5 ಗಂಟೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಷ್ಯಾದಲ್ಲಿಯೇ ಎರಡನೆ ಅತಿ ದೊಡ್ಡ ಟಮೋಟ ಮಾರುಕಟ್ಟೆ ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ದೇಶ, ವಿದೇಶಗಳ ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಟಮೋಟ ಬೆಳೆದು ಸರಬರಾಜು ಮಾಡಿ ಕೋಲಾರ ರೈತರು ಸೈ ಎನಿಸಿಕ