ಕನ್ನಡ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ ಅಗತ್ಯವಿದೆ ; ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅನ್ನ ಕೊಡುವ ಭಾಷೆ ಕನ್ನಡ ಉಸಿರಾಗಲಿ ಮಾತೃ ಭಾಷೆ ಕಲಿಸುವ ಶಾಲೆ ಸರ್ಕಾರಿ ಶಾಲೆಗಳಾಗಲಿ ಸ್ಥಳಿಯ ಕಾರ್ಖಾನೆಗಳಲ್ಲಿ ರೈತ ಮಕ್ಕಳಿಗೆ ಉದ್ಯೋಗ ಕಡ್ಡಾಯ ಆಗಲಿ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಕನ್ನಡ ಕಲಿಗಳಿಗೆ ಸಲಹೆ ನೀಡಿದರು. ೭೦ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಗತಿ ಪರ ರೈತ ಆಂಜಿನಪ್ಪರವರ ಕೃಷಿ ತೋಟದಲ್ಲಿ ತಾಯಿ ಭುವನೇಶ್ವರಿಗೆ ವಂದನೆ ಸಲ್ಲಿಸಿ ಮಾತನಾಡಿದ ರವರು ನಮಗೆ ಅನ್ನ ಕೊಡುವ ಭಾಷೆ ಕನ್ನಡ ಮನುಷ್ಯ ಯಾವಾಗಲು ಅನ್ನ ನೀಡುವ ಭಾಷೆಯನ್ನು ಬಹು ಬೇಗನೆ ಕ