ಮೊಳಕಾಲ್ಮುರು: ನಾಯಕನಹಟ್ಟಿ ದಸರಾ ಮಹೋತ್ಸವದಲ್ಲಿ ಎತ್ತಿನಗಾಡಿ ಪ್ರದರ್ಶನ ಮತ್ತು ವಿಶೇಷ ಕಾರ್ಯಕ್ರಮ
ನಾಯಕನಹಟ್ಟಿಯ ದಸರಾ ಮಹೋತ್ಸವದ ಅಂಗವಾಗಿ ನಡೆದ ಎತ್ತಿನಗಾಡಿ ಪ್ರದರ್ಶನ ಮತ್ತು ದೊರೆಗಳ ದರ್ಬಾರ್ ಕಾರ್ಯಕ್ರಮದಲ್ಲಿ ಶಿಕ್ಷಣದ ಮಹತ್ವ ಹಾಗೂ ಅಂಬೇಡ್ಕರ್ ಅವರ ತತ್ವಗಳನ್ನು ಪಾಲಿಸುವಂತೆ ಮುಖಂಡರು ಕರೆ ನೀಡಿದರು.