ನೆಲಮಂಗಲ ನೆಲಮಂಗಲದಲ್ಲಿ ನಗರ ಪ್ರದೇಶದತ್ತ ಮತ್ತೆ ಚಿರತೆಗಳ ಎಂಟ್ರಿ! ಸೊಂಡೆಕೊಪ್ಪ ರಸ್ತೆಯ ಹೇಮಾವತಿ ಲೇಔಟ್ ನಲ್ಲಿ ಚಿರತೆ ಪ್ರತ್ಯಕ್ಷ,ಬೆಳಗಿನಜಾವ ಮನೆ ಅಂಗಳಕ್ಕೆ ನುಗ್ಗಿ ಸಂಚು ಹಾಕುವ ಚಿರತೆ, ಮನೆ ಅಂಗಳದಲ್ಲಿ ಚಿರತೆ ಓಡಾಟ ಕಂಡು ಬೆಚ್ಚಿಬಿದ್ದಿರುವ ನಿವಾಸಿಗಳು,
ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ರಸ್ತೆಯಲ್ಲಿ ಮನೆಯಂಗಳಕ್ಕೆ ಬಂದು ನಾಯಿ ಹೊತ್ತಯ್ದ ಚಿರತೆ - Nelamangala News