ಭಾಲ್ಕಿ: ಕೋನಮೇಳಕುಂದಾದಲ್ಲಿ ಪ್ರಭಾವಿಗಳಿಂದ ಜಮೀನಿಗೆ ತೆರಳುವ ರಸ್ತೆ ಬಂದ್, ರೈತ ಕಂಗಾಲು
Bhalki, Bidar | Oct 19, 2025 ಭಾಲ್ಕಿ : ಕೋನಮೇಳಕುಂದಾದಲ್ಲಿ ಪ್ರಭಾವಿಗಳು ಜಮೀನಿಗೆ ತೆರಳುವ ರಸ್ತೆ ಬಂದ್ ಮಾಡಿದ್ದು, ರೈತ ವೀರಶೆಟ್ಟಿ ಕೋಸಂಬೆ ಭಾನುವಾರ ಮಧ್ಯಾಹ್ನ 12 ಗಂಟೆಗೆ ಪಬ್ಲಿಕ್ ಆಪ್ ಜೊತೆ ಮಾತನಾಡಿ ಅಳಲು ತೋಡಿಕೊಂಡಿದ್ದಾರೆ.