ಕೋಲಾರ: ಹನಿ ನೀರಾವರಿ ಹಾಗೂ ಪಾಲಿಹೌಸ್ ನಿರ್ಮಾಣ ಮಾಡಿಕೊಡಲು ತೋಟಗಾರಿಕೆ ಇಲಾಖೆ ಶೇಕಡ ೧೦೦% ರಷ್ಟು ಸಬ್ಸಿಡಿ ರೈತರಿಗೆ ನೀಡುವಂತೆ ರೈತ ಸಂಘ ಒತ್ತಾಯ
Kolar, Kolar | Nov 20, 2025 ಹನಿ ನೀರಾವರಿ ಹಾಗೂ ಪಾಲಿಹೌಸ್ ನಿರ್ಮಾಣ ಮಾಡಿಕೊಡಲು ತೋಟಗಾರಿಕೆ ಇಲಾಖೆ ಶೇಕಡ ೧೦೦% ರಷ್ಟು ಸಬ್ಸಿಡಿ ರೈತರಿಗೆ ನೀಡುವಂತೆ ರೈತ ಸಂಘ ಒತ್ತಾಯ ಹನಿ ನೀರಾವರಿ ಹಾಗೂ ಪಾಲಿಹೌಸ್ ನಿರ್ಮಾಣ ಮಾಡಿಕೊಡಲು ತೋಟಗಾರಿಕೆ ಇಲಾಖೆ ಶೇಕಡ ೧೦೦% ರಷ್ಟು ಸಬ್ಸಿಡಿ ರೈತರಿಗೆ ನೀಡಬೇಕು. ಹಾಗೂ ಅನಧಿಕೃತ ನರ್ಸರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದಿಂದ ತೋಟಗಾರಿಕ ಅಧಿಕಾರಿ ರಾಜೇಂದ್ರರಿಗೆ ಗುರುವಾರ ಮನವಿ ನೀಡಿ ಒತ್ತಾಯಿಸಲಾಯಿತು. ಕೃಷಿಯನ್ನೇ ನಂಬಿ ಜೀವನ ಮಾಡುತ್ತಿರುವ ಲಕ್ಷಾಂತರ ರೈತರ ಜೀವನದ ಜೊತೆ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ಚಲ್ಲಾಟವಾಡುತ್ತಿದ್ದಾರೆ. ಹಿಂದೆ ರೈತರಿಗೆ ಪ್ರತಿವರ್ಷ ನೀಡುತ್ತಿದ್ದಂತಹ ಹನಿ ನೀರಾವರಿ ಪದ್ಧತಿಯ (ಡ್ರಿಪ್) ಗೆ ನೀಡುತ್ತಿದ್ದಂತಹ ಪ್ರತಿವರ್ಷ ಸಲಕರಣೆಗಳನ್ನು ಸ