ಅಕ್ರಮವಾಗಿ ಸಾಗಿಸುತ್ತಿದ್ದ ರೇಷನ್ ಅಕ್ಕಿ ಹಾಗೂ ಗೋಧಿ ಟೆಂಪೋ ಗಳನ್ನು ಹಿಡಿದ ಕರವೇ ಸಮರಸೇನೆ ರಾಜ್ಯಾದ್ಯಕ್ಷ ಸೋಮಶೇಕರ್ ಕೋಲಾರದ ಹೊರವಲಯ ಟಮಕಾ ಬಳಿ ಎರಡು ಟೆಂಪೋ ದಲ್ಲಿ ತುಂಬಿದ್ದ ಅಕ್ಕಿ ಹಾಗೂ ಗೋಧಿ ಯನ್ನು ಕರವೇ ಸಮರಸೇನೆ ರಾಜ್ಯಾದ್ಯಕ್ಷ ಸೋಮಶೇಕರ್ ನೇತೃತ್ವದಲ್ಲಿ ಟೆಂಪೋಗಳ ಮೇಲೆ ದಾಳಿ ನಡೆಸಿ ನೂರಾರು ಮೂಟಿ ಅಕ್ಕಿ ಹಾಗೂ ಗೋಧಿ ಹಿಡಿದು ಪೋಲೀಸರಿಗೆ ಹತ್ತಾಂತರ ಮಾಡಲಾಗಿದ್ದು ಒಂದು ಟೆಂಪೋ ಗೋಧಿ , ಮತ್ತೊಂದು ಟೆಂಪೋದಲ್ಲಿ ಅಕ್ಕಿ ಸಾಗಾಣಿಕೆ ಮಾಡಲಾಗುತ್ತಿತ್ತು ಅಕ್ಕಿ ಮೂಟೆಗಳ ತೂಕ ಮಾಡಿ ಸೀಜ್ ಮಾಡಿದ ಕೋಲಾರದ ಗಲ್ ಪೇಟೆ ಪೋಲೀಸರು ಪೋಲಿಸರು ಪ್ರಕ