ಶಿವಗಂಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುರಿಯಪ್ಪನಪಾಳ್ಯದ ಗಂಗಯ್ಯ ಎಂಬುವರ ಮೇಕೆ ಮೇಲೆ ಚಿರತೆ ದಾಳಿ ಮಾಡಿದೆ.ಮೇಕೆಯನ್ನ ಚಿರತೆ ಇಂದ ಪಾರು ಮಾಡಲು ಹೋದ ಗಂಗಯ್ಯ ನ ಮೇಲೂ ಚಿರತೆ ದಾಳಿ ಮಾಡಿದೆ ಈ ಹಿಂದೆ ಕಂಬಾಳು ಗೊಲ್ಲರಹಟ್ಟಿಯಲ್ಲಿ ಕರಿಯಮ್ಮ ಎಂಬ ಮಹಿಳೆಯನ್ನ ಬಲಿ ಪಡೆದಿತ್ತು ಇಂತ ಸಾಕಷ್ಟು ಘಟನೆಗಳು ವರದಿಯಾಗುತ್ತಿದ್ದರು ಎಚ್ಚೆತ್ತು ಕೊಳ್ಳದ ಅಧಿಕಾರಿಗಳು, ಪ್ರಶ್ನೆ ಮಾಡಲು ಹೋದ ರೈತರ ಮೇಲೆ ದಬ್ಬಾಳಿಕೆಯ ಮಾತುಗಳನ್ನಾಡುತ್ತಾರೆ ಹೈನುಗಾರಿಕೆ ಕೃಷಿ ಚಟುವಟಿಕೆಗಳಿಂದ ಬದುಕನ್ನ ಕಟ್ಟಿಕೊಂಡು ಜೀವನ ಮಾಡುತ್ತಿರುವ ನಮ್ಮ ಮೇಲೆ ಅಧಿಕಾರ ವರ್ಗದವರು ನಿರ್ದಿಷ್ಟ ಸಮಯದಲ್ಲಿ ನಿಮ್ಮ ಕೃಷಿ ಚಟುವಟಿಕೆಗಳಲ್ಲಿ ಭಾಗವಯಿಸಿ ಸಂಜೆ 6 ಗಂಟೆ ನಂತರ ಹ