ರಾಣೇಬೆನ್ನೂರು: ಕಾನೂನು ಪದವಿ ಪರೀಕ್ಷೆಗಳನ್ನ ಪಾರದರ್ಶಕತೆಯಿಂದ ನಡೆಸಿ,ನಗರದಲ್ಲಿ ಎಸ್ ಎಪ್ ಐ ಜಿಲ್ಲಾಧ್ಯಕ್ಷ ಬಸವರಾಜ ಆಗ್ರಹ
ನಗರದಲ್ಲಿರುವ ಆರ್ ಟಿ ಈ ಎಸ್ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರ ಮೂಲಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇವರಿಗೆ ಎಸ್ ಎಪ್ ಐ ಮತ್ತು ಕಾನೂನು ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಿ ಅವರು ಮಾತನಾಡಿದರು.