ರಾಣೇಬೆನ್ನೂರು: ನಗರದಲ್ಲಿ ಟೆಕ್ಸ್ ಟೈಲ್ ಇಂಡಸ್ಟ್ರಿ ಸ್ಥಾಪಿಸುವಂತೆ ಬೆಂಗಳೂರಿನಲ್ಲಿ, ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಕಮಿಷನರ್ ಭೇಟಿಯಾದ: ಶಾಸಕ ಕೋಳಿವಾಡ್
ನಗರದಲ್ಲಿ ಟೆಕ್ಸ್ ಟೈಲ್ ಇಂಡಸ್ಟ್ರಿ ಸ್ಥಾಪಿಸುವಂತೆ ಬೆಂಗಳೂರಿನಲ್ಲಿ ಶಾಸಕ ಪ್ರಕಾಶ ಕೋಳಿವಾಡ್ ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಕಮಿಷನರ್ ಗುಂಜನ್ ಕೃಷ್ಣಾ ಅವರನ್ನ ಭೇಟಿ ಮಾಡಿ ಮನವಿ ಮಾಡಿದರು.