ಮಸ್ಕಿ: ಮಸ್ಕಿ : ರಾಜ್ಯವ್ಯಾಪಿ ಶೈಕ್ಷಣಿಕ ಜಾಥ ವಿದ್ಯಾರ್ಥಿಳಿಂದ ಸ್ವಾಗತ
Maski, Raichur | Oct 18, 2025 ಎಸ್ ಎಫ್ ಐ ರಾಜ್ಯಾವ್ಯಾಪಿ ಶೈಕ್ಷಣಿಕ ಜಾಥ ಮಸ್ಕಿ ಪಟ್ಟಣಕ್ಕೆ ಆಗಮಿಸಿದಾಗ ವಿದ್ಯಾರ್ಥಿಗಳು ಸ್ವಾಗತಿಸಿ ಮೆರವಣಿಗೆ ಮಾಡಿ ಬಹಿರಂಗ ಸಭೆ ನಡೆಸಿದರು. ಈ ವೇಳೆ ಸಾಮೂಹಿಕ ಸಂಘಟನೆಗಳ ಮುಖಂಡರು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ರಾಜ್ಯ ಉಪಾದ್ಯಕ್ಷ ದೊಡ್ಡಬಸವರಾಜ್ ಶಿಕ್ಷಣದ ವ್ಯಾಪಾರೀಕರಣ, ಕೇಂದ್ರೀಕರಣ, ಭ್ರಷ್ಟಾಚಾರ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ವಿರುದ್ಧ ನಿರಂತರವಾಗಿ ಹೋರಾಟ ರೂಪಿಸುತ್ತಾ ಬಲಿಷ್ಠ ವಿದ್ಯಾರ್ಥಿ ಚಳುವಳಿಯನ್ನು ಎಸ್.ಎಫ್.ಐ ಮುನ್ನಡೆಸುತ್ತಿದೆ. ಇಂದು ನಮ್ಮನಾಳುವ ವರ್ಗಗಳ ಪರವಾದ ಶಿಕ್ಷಣ ನೀತಿಗಳು ರೂಪಗೊಂಡು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಶಿಕ್ಞಣ ಸಿಕ್ಕು ನರಳುವಂತಾಗಿದೆ ಎಂದು ಅಸಮಧಾನ