Public App Logo
Jansamasya
News
Maharashtra
Bjp
National
Police
Bihar
India
Coronavirus
कांग्रेस
मौत
बीजेपी
Congress
Modi
Delhi
Viral
Rajasthan
मध्यप्रदेश
Bollywood
Breakingnews
Madhya_pradesh
Pmmodi
Rahulgandhi
Uttarpradesh
Haryana
Uttarakhand
Crimenews
Karnataka
Education
Rss

ಬಸವಕಲ್ಯಾಣ: ಸಿನಿಮಾ ಸ್ಟೈಲ್'ನಲ್ಲಿ ಪೊಲೀಸ್ ದಾಳಿ: 6.60 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ; ರಾಜೇಶ್ವರ ಬಳಿ ದಾಳಿ

Basavakalyan, Bidar | Nov 29, 2025
ಸಿನಿಮಾ ಸ್ಟೆöÊಲ್‌ನಲ್ಲಿ ಪೊಲೀಸ್ ದಾಳಿ: 6.60 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಬಸವಕಲ್ಯಾಣ: ನೆರೆ ರಾಜ್ಯದಿಂದ ಮಹಾರಾಷ್ಟçಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತಿದ್ದ ವೇಳೆ ಸಿನಿಮಿಯ ಸ್ಟೆöÊಲ್‌ನಲ್ಲಿ ದಾಳಿ ನಡೆಸಿದ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರ ತಂಡ 6.60 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಂಡ ಘಟನೆ ತಾಲೂಕಿನ ರಾಜೇಶ್ವರ ಗ್ರಾಮದ ಬಳಿ ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಜರುಗಿದೆ. ಬೀದರ್ ತಾಲೂಕಿನ ಮಗದಾಳ ಗ್ರಾಮದ ನಿವಾಸಿಗಳಾದ ರಾಜಕುಮಾರ ಹೂಗಾರ ಹಾಗೂ ಸಂಜುಕುಮಾರ ಹೂಗಾರ ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಆರೋಪಿಗಳು ಸಹೋದರರಾಗಿದ್ದು, ಸಧ್ಯಕ್ಕೆ ಹೈದ್ರಾಬಾದನಲ್ಲಿ ನೆಲೆಸಿದ್ದಾರೆ. ಓಡಿಸಾದಿಂದ ಹೈದ್ರಾಬಾದ ಮಾರ್ಗವಾಗಿ ಇಲ್ಲಿಯ ರಾಜೇಶ್ವರ ಮ

MORE NEWS