ಕಲಬುರಗಿ: ಮಾಡಬೂಳ ಪೊಲೀಸರಿಂದ ಅಪರಾಧ ತಡೆ ಮಾಸಾಚರಣೆ ದಿನ ಹಿನ್ನೆಲೆ ಜಾಗೃತಿ
ಚಿತ್ತಾಪೂರ ತಾಲೂಕಿನ ಮಾಡಬೂಳ ಪೊಲೀಸರಿಂದ ಅಪರಾಧ ತಡೆ ಮಾಸಾಚರಣೆ ದಿನದ ಅಂಗವಾಗಿ ಮಾಡಬೂಳ ಬಸ್ಟ್ಯಾಂಡ್ ಬಳಿ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಪೊಲೀಸರು ಜಾಗೃತಿ ಮೂಡಿಸಿದರು. ಡಿವೈಎಸ್ ಪಿ ಸೇರಿ ಅನೇಕರು ಉಪಸ್ಥಿತರಿದ್ದರು. ಡಿ.13 ರಂದು ಜಾಗೃತಿ ಮೂಡಿಸಿದರು