ಕೋಲಾರ: ಕಾಡುಪ್ರಾಣಿಗಳಿಂದ ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಪರದಾಟ:ತೊಟ್ಲಿಯಲ್ಲಿ ರೈತ ತೊಟ್ಲಿ ರಮೇಶ್
Kolar, Kolar | Sep 14, 2025 ಕಾಡು ಪ್ರಾಣಿಗಳಿಂದ ರೈತರು ಬೆಳೆದಿರುವ ಬೆಳೆಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಆನೆಗಳ ಕಾಟದಿಂದ ಮುಕ್ತಿ ಸಿಗುತ್ತಿದ್ದಂತೆ ಕಾಡಂದಿಗಳ,ಜಿಂಕೆಗಳ ಉಪಟಳ ಶುರುವಾಗಿದೆ ಇನ್ನು ರಾಗಿ ಬೆಳೆ ತೆನೆ ಬಿಟ್ಟಿದ್ದು ರಾಗಿ ಬೆಳೆಯನ್ನ ಸಂರಕ್ಷಿಸಿಕೊಳ್ಳಲು ಮೆಸ್ ಹಾಕಿಸಿಕೊಲ್ಳಲು ಅರ್ಥಿಕ ಸಂಕಷ್ಟದಿಂದ ಇಡೀ ರಾಗಿ ಬೆಳೆಗೆ ತೋಟಕ್ಕೆ ಸೀರೆಗಳನ್ನ ಕಟ್ಟಿ ಬೆಳೆಯನ್ನ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ಕಾಡಂದಿಗಳು ಲಗ್ಗೆ ಇಟ್ಟು ಬೆಳೆದಿರುವ ಬೆಳೆಯನ್ನು ತಿಂದು ನಾಶಪಡಿಸುತ್ತಿದ್ದು.ಪ್ರತಿನಿತ್ಯ ರೈತರು ಕಾಡು ಪ್ರಾಣಿಗಳಿಂದ ಸಂಕಷ್ಟವನ್ನು ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತೊಟ್ಲಿಯಲ್ಲಿ ಭಾನುಬಾರ ರೈತ ರಮೇಶ್ ತಿಳಿಸಿದ್ರು.