ಹುಳದೇನಹಳ್ಳಿಯಲ್ಲಿ ಮುಖ್ಯರಸ್ತೆಯಲ್ಲಿ ರಾಜಾರೋಷದಿಂದ ನಡೆಸುತ್ತಿದ್ದ ನಕಲಿ ಕ್ಲಿನಿಕ್ ಹಾಗೂ ಡಯಾಗ್ನಸ್ಟಿಕ್ ಸೆಂಟರ್ನ್ನು ಬಂದ್ ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್ ನೇತೃತ್ವದ ತಂಡವು ಗುರುವಾರ ಟೇಕಲ್ನ ಹುಳದೇನಹಳ್ಳಿಯಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿಯೇ ರಾಜಾರೋಷದಿಂದ ನಡೆಸುತ್ತಿದ್ದ ನಕಲಿ ಕ್ಲಿನಿಕ್ ಹಾಗೂ ಡಯಾಗ್ನಸ್ಟಿಕ್ ಸೆಂಟರ್ನ್ನು ಬಂದ್ ಮಾಡಿದ್ದು ಕ್ಲಿನಿಕ್ ಮೇಲೆ ಬೀಗ ಮುದ್ರೆ ಮಾಡಿದ ಪ್ರಸಂಗ ನಡೆದಿದೆ. ಗುರುವಾರ ಹುಳದೇನಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನಲ್ಲಿಯೇ ಶ್ರೀ ನಂಜುಂಡೇಶ್ವರ ನಕಲಿ ಕ್ಲಿನಿಕ್ ಹಾಗೂ ಲ್ಯಾಬ್ನ್ನು ನಡೆಸುತ್ತಿದ್ದು ಇದರ ಮಾಲೀಕರು ಹುಳದೇನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೂಶಕಿಯ ಅಧಿಕಾರಿಯ ಪತಿ